tag:blogger.com,1999:blog-649657080015583843.post2746996440885216649..comments2023-04-13T06:14:37.448-07:00Comments on ಬಿಳಿಮುಗಿಲು!! ಅಂಬರ ಚುಂಬಿತ....: ಹೀಗೊಂದು ಮಹಿಳಾ ದಿನಾಚರಣೆ!!bilimugiluhttp://www.blogger.com/profile/18204038210620711248noreply@blogger.comBlogger19125tag:blogger.com,1999:blog-649657080015583843.post-9095672936370260772014-04-05T07:25:24.006-07:002014-04-05T07:25:24.006-07:00Sri,
You are always an inspiration to writers :) n...Sri,
You are always an inspiration to writers :) nimma odige, prathikriyege dhanyavaada :)
bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-649657080015583843.post-19324321447811920742014-03-22T07:15:43.336-07:002014-03-22T07:15:43.336-07:00"ಮನದಲ್ಲಿ ಆಸೆಯೇ ಬೇರೆ ಬದುಕಲ್ಲಿ ನಡೆವುದೇ ಬೇರೆ&quo..."ಮನದಲ್ಲಿ ಆಸೆಯೇ ಬೇರೆ ಬದುಕಲ್ಲಿ ನಡೆವುದೇ ಬೇರೆ".. ಮೋಡದ ಮರೆಯಲ್ಲಿ . ಚಿತ್ರದಲ್ಲಿ ಅಣ್ಣಾವ್ರ ಹಾಡು.. ಶುದ್ಧ ಎನ್ನುವುದು ಮನದ ಒಳಗೆ ಇರಬೇಕು.. ಆಗ ಜಗವೇ ಸುಂದರ ಎನ್ನಿಸುತ್ತದೆ..

ಕೆಲವು ನಿಮಿಷಗಳ ಹಿಂದೆ ಬ್ಲಾಗ್ ನಲ್ಲಿ ಕಾಮೆಂಟ್ ಹಾಕುವಾಗ ಕೆಲವೊಮ್ಮೆ ಮುಖವಾಡಗ ಅವಶ್ಯಕತೆ ಇರುತ್ತದೆ ಎಂದು ಹೇಳಿದ್ದೆ. ಹೌದು ಮುಖವಾಡದ ಅವಶ್ಯಕತೆ ಇದೆ ಆದರೆ ಅದರ ಬಣ್ಣ ಬಯಲಾಗದೆ ಇರುವ ಹಾಗೆ ನೋಡಿಕೊಳ್ಳುವ ಹೊಣೆ ನಮ್ಮ ಮೇಲೆ ಇರುತ್ತದೆ..

ಎಷ್ಟು ಸುಂದರವಾಗಿ ಮೂರು ಹಂತಗಳಲ್ಲಿ ಮನುಜರ ಬಣ್ಣ ಬಯಲಾಗಿ ಬಿಟ್ಟಿತು ಅಲ್ಲವೇ..

ಮಹಿಳೆ... ತಂಗಿ ಅಕ್ಕ ತಾಯಿ.. ಊಹು ಇದಕ್ಕೆ ಉತ್ತರ ಮೇ ೭ ರಂದು..

ಬ್ಲಾಗ್ ಲೋಕದ ಎಲ್ಲಾ ಮಹಿಳ ಮಣಿಗಳಿಗೂ ಶುಭಾಶಯಗಳು..

ಸೂಪರ್ DFR ಇಷ್ಟವಾಯಿತು... Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-649657080015583843.post-11698554442344960002014-03-11T07:15:06.876-07:002014-03-11T07:15:06.876-07:00ಯೆಸ್ ನಿವೇದಿತ....
ಹೀಗೂ ಒ೦ದು ಮಹಿಳಾ ದಿನಾಚರಣೆ ಅಷ್ಟೆ......ಯೆಸ್ ನಿವೇದಿತ....
ಹೀಗೂ ಒ೦ದು ಮಹಿಳಾ ದಿನಾಚರಣೆ ಅಷ್ಟೆ....
ನಿಮಗೂ ಸಹ ಶುಭಾಶಯಗಳು, ಓದಿ ಪ್ರತಿಕ್ರಿಯೆ ನೀಡಿದಕ್ಕಾಗಿ ಪ್ರೀತಿಯ ಧನ್ಯವಾದ :) bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-649657080015583843.post-37438673167501475752014-03-11T07:14:01.465-07:002014-03-11T07:14:01.465-07:00ನಿಜ ಪ್ರಕಾಶ್ ಜೀ,
ಓದಿಗೆ, ಪ್ರತಿಕ್ರಿಯೆಗೆ ಧನ್ಯವಾದಗಳು......ನಿಜ ಪ್ರಕಾಶ್ ಜೀ,
ಓದಿಗೆ, ಪ್ರತಿಕ್ರಿಯೆಗೆ ಧನ್ಯವಾದಗಳು..... bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-649657080015583843.post-6715332001603739472014-03-11T07:13:17.393-07:002014-03-11T07:13:17.393-07:00Azad Sir, pratikriyege preetiya dhanyavaada :)Azad Sir, pratikriyege preetiya dhanyavaada :)bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-649657080015583843.post-40441516757267884192014-03-10T20:36:06.255-07:002014-03-10T20:36:06.255-07:00ಮಹಿಳಾ ದಿನದ ಶುಭಾಶಯಗಳು ಮತ್ತು ಚಿಂತನೆ ಮತ್ತು ಮಂಥನ ತುಂಬಿ...ಮಹಿಳಾ ದಿನದ ಶುಭಾಶಯಗಳು ಮತ್ತು ಚಿಂತನೆ ಮತ್ತು ಮಂಥನ ತುಂಬಿತು ನಿಮ್ಮ ಲೇಖನ ರೂಪಾ....ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-649657080015583843.post-78134048183566916002014-03-10T20:05:00.945-07:002014-03-10T20:05:00.945-07:00ಎರಡು ನಿಮಿಷ ಸುಮ್ಮನೆ ಕೂತೆ ನಿಮ್ಮ ಪೋಸ್ಟ್ ಓದಿ.. ಮಹಿಳಾ ದ...ಎರಡು ನಿಮಿಷ ಸುಮ್ಮನೆ ಕೂತೆ ನಿಮ್ಮ ಪೋಸ್ಟ್ ಓದಿ.. ಮಹಿಳಾ ದಿನದ ಶುಭಾಶಯಗಳು.. ಅಷ್ಟೆ ಹೇಳಬಲ್ಲೆ :) Nivedita Chirantanhttps://www.blogger.com/profile/08913092002722637600noreply@blogger.comtag:blogger.com,1999:blog-649657080015583843.post-75415156268916863822014-03-10T19:47:12.786-07:002014-03-10T19:47:12.786-07:00ಆಚರಣೆಗಳು ಪ್ರೀತಿಯಿಂದ ಆದಲ್ಲಿ ಅರ್ಥವತ್ತಾಗುತ್ತದೆ...
ಗೌರ...ಆಚರಣೆಗಳು ಪ್ರೀತಿಯಿಂದ ಆದಲ್ಲಿ ಅರ್ಥವತ್ತಾಗುತ್ತದೆ...
ಗೌರವ
ಪ್ರೀತಿ..ಹೃದಯದಲ್ಲಿದ್ದರೆ ಆಚರಣೆಗಳು ಬೇಕಾ ಎನಿಸುತ್ತದೆ..

ಮತ್ತೊಮ್ಮೆ ಶುಭಾಶಯಗಳು...

ನನ್ನ ..
ನಮ್ಮ ಜಗತ್ತನ್ನು ಸುಂದರಗೊಳಿಸಿದ ಎಲ್ಲರಿಗೂ..

"ಮಹಿಳಾ ದಿನಾಚರಣೆಯ ಶುಭಾಶಯಗಳು..."Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-649657080015583843.post-34876482639186068652014-03-07T14:04:11.578-08:002014-03-07T14:04:11.578-08:00Thank u ಮೇಡಂ ಪ್ರತಿಕ್ರಿಯೆ ನೀಡಿದ್ದಕ್ಕೆ.Thank u ಮೇಡಂ ಪ್ರತಿಕ್ರಿಯೆ ನೀಡಿದ್ದಕ್ಕೆ.Vg Bingihttps://www.blogger.com/profile/15596112457047221973noreply@blogger.comtag:blogger.com,1999:blog-649657080015583843.post-80157251930749679332014-03-06T19:37:30.033-08:002014-03-06T19:37:30.033-08:00ವಿಜಯ್,
ಓದಿ, ಮೆಚ್ಛಿ, ಪ್ರತಿಕ್ರಿಯೆ ನೀಡಿದಕ್ಕೆ ಪ್ರೀತಿಯ...ವಿಜಯ್,
ಓದಿ, ಮೆಚ್ಛಿ, ಪ್ರತಿಕ್ರಿಯೆ ನೀಡಿದಕ್ಕೆ ಪ್ರೀತಿಯ ನಮನ .....
ಬದಲಾವಣೆ ಅತ್ಯಗತ್ಯ..., ಈ ಹಳೆಯ ಸಾ೦ಪ್ರದಾಯಿಕ ಅರ್ಥವಿಲ್ಲದ ಕಟ್ಟುಪಾಡುಗಳು ನಿಜಕ್ಕೂ ಮನಕಲುಕುತ್ತದೆ, ನಮ್ಮಿ೦ದಾಗುವ ಬದಲಾವಣೆಗಳು ನಾವು ಮಾಡಲೇಬೇಕು... ನಮ್ಮ ಮು೦ದಿನ ಪೀಳಿಗೆಗೆ ಮಾರ್ಗದರ್ಶನ ನೀಡಲೇಬೇಕು...
ಸಧ್ಯಕ್ಕೆ, S L ಬೈರಪ್ಪನವರ "ದಾಟು" ಓದುತಿದ್ದೇನೆ, ಈ ಕಟ್ಟುಪಾಡುಗಳು ಎಷ್ಟೊ೦ದು ಬೇರೂರಿದೆಯೆ೦ದರೆ, ಇನ್ನೆಷ್ಟು ತಲೆಮಾರುಗಳು ಬರಬೇಕಿದೆಯೋ ಇದನ್ನೆಲ್ಲ ಸರಿ ಮಾಡಲು ಅ೦ತ ಯೋಚಿಸುತಿದ್ದೆ.
ನಿಮ್ಮ ಅನಿಸಿಕೆ ಇಷ್ಟವಾಯ್ತು ವಿಜಯ್....ಮತ್ತೊಮ್ಮೆ ಧನ್ಯವಾದ ನಿಮಗೆ. bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-649657080015583843.post-23817865070066152782014-03-06T19:28:15.832-08:002014-03-06T19:28:15.832-08:00ಪವನ್,
ಓದಿ ಪ್ರತಿಕ್ರಿಯೆ ನೀಡಿದ್ದಕ್ಕೆ ಪ್ರೀತಿಯ ಧನ್ಯವಾದ ...ಪವನ್,
ಓದಿ ಪ್ರತಿಕ್ರಿಯೆ ನೀಡಿದ್ದಕ್ಕೆ ಪ್ರೀತಿಯ ಧನ್ಯವಾದ :)
ನಿಮ್ಮ ಮಾತು ಅಕ್ಷರಶಃ ನಿಜ....... ಬದಲಾವಣೆ ಮನೆಯಿ೦ದಾಗಬೇಕಿದೆ, ಮನದಿ೦ದಾಗಬೇಕಿದೆ...bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-649657080015583843.post-5361494942298258202014-03-06T19:25:44.775-08:002014-03-06T19:25:44.775-08:00ಧನ್ಯವಾದ ರಮೇಶ್,
ಆ ಬಾ೦ಧವ್ಯಗಳ ಗುರುತು ನಿಮ್ಮ ಈ ಕಾಮೆ೦ಟ್...ಧನ್ಯವಾದ ರಮೇಶ್,
ಆ ಬಾ೦ಧವ್ಯಗಳ ಗುರುತು ನಿಮ್ಮ ಈ ಕಾಮೆ೦ಟ್ ಹಾಗು ನನ್ನ ಈ ಕಾಮೆ೦ಟ್... :)

bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-649657080015583843.post-13545771585920102192014-03-06T19:24:34.698-08:002014-03-06T19:24:34.698-08:00ಬದರಿ ಯವರೆ,
ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ಪ್ರೀತಿಯ ಧನ್ಯ...ಬದರಿ ಯವರೆ,
ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ಪ್ರೀತಿಯ ಧನ್ಯವಾದ... :)
ನಿಜ ಯಾವ ಜನ್ಮದ ಮೈತ್ರಿಯೋ ಇದು......
ಇನ್ನು ಚಿಕನ್ ಬಿರಿಯಾನಿಯ ಬಗ್ಗೆ ಕೇಳಿದ್ದಿರಲ್ಲ, ಹೀಗೊ೦ದು ಪದ್ಯ ಬರೆದದ್ದು ನೆನಪಾಯ್ತು :)

ನಿನಗಾಗಿ

ಸಂತಸದ
ದಿಸೆಯಲಿ
ಬೇಸತ್ತ
ಘಳಿಗೆಯಲಿ
ನಿನ್ನ ಬೇಟಿ!

ಹೊಸ ಬಗೆಯ
ಖುಷಿಯಾಗಿ,
ಹೊಸ ಬಗೆಯ
ರುಚಿಯಾಗಿ
ನಿನಗೆ ನೀನೆ
ಸಾಟಿ !

ನಿನಗಾಗಿ
ನನ್ನಲ್ಲಿರುವ
ಪ್ರೀತಿ,
ಮೋಹ
ದಿನದಿಂದ
ದಿನಕ್ಕೆ
ಹೆಚ್ಚುತಲೇ
ಇದೆ!

ಓ ನನ್ನ ಮುದ್ದು.... ಕೋಳಿಯೆ.....
ಇದೋ ನಿನಗೊಂದು ಉಮ್ಮ್ಹ .....!!
bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-649657080015583843.post-4960586241783216302014-03-06T19:19:23.102-08:002014-03-06T19:19:23.102-08:00ಸುನಾತ್ ಸರ್,
ಓದಿ ಪ್ರತಿಕ್ರಿಯೆ ನೀಡಿದ್ದಕ್ಕೆ ಪ್ರೀತಿಯ ಧನ...ಸುನಾತ್ ಸರ್,
ಓದಿ ಪ್ರತಿಕ್ರಿಯೆ ನೀಡಿದ್ದಕ್ಕೆ ಪ್ರೀತಿಯ ಧನ್ಯವಾದಗಳು.
ನೀವು ಹಿರಿಯರು, ನಮ್ಮನ್ನ ಆಶೀರ್ವದಿಸಿ ಸರ್ ಸಾಕು, ಉಳಿದದ್ದೆಲ್ಲ ತಾನಾಗೆ ನೆರವೇರುತ್ತದೆ. bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-649657080015583843.post-86528496546591797662014-03-06T14:01:38.364-08:002014-03-06T14:01:38.364-08:00ತುಂಬಾ ಇಷ್ಟ ಆಯ್ತು ಮೇಡಂ ನಿಮ್ಮ ಬರಹ.
ನನ್ನದೊಂದು ಮಾತು ...ತುಂಬಾ ಇಷ್ಟ ಆಯ್ತು ಮೇಡಂ ನಿಮ್ಮ ಬರಹ.

ನನ್ನದೊಂದು ಮಾತು ಮೇಡಂ...
ನಮ್ಮೂರ ಶಿಕ್ಷಕರು ನಮಗೆ ವರದಕ್ಷಿಣೆ ಪಿಡುಗಿನ ಬಗ್ಗೆ ಎಷ್ಟು ಚಂದ ಪಾಠ ಹೇಳಿದ್ದರಂದರೆ ಅದನ್ನ ನೀವೂ ಕೇಳಬೇಕಿತ್ತು.

ಆದರೆ ಆ ಪುಣ್ಯಾತ್ಮ ತಗೆದುಕೊಂಡಿದ್ದ ವರದಕ್ಷಿಣೆ ಅವನಿಗಿಂತ ಭಾರ ಅಂತ ಈಗ ಗೊತ್ತಾಗಿದ್ದು..!

ನಮ್ಮ ಕಡೆ ದನ ಕಾಯೋನಿಗೆ ಒಂದು ರೇಟು, ಕುರಿ ಕಾಯೋನಿಗೆ ಒಂದು ರೇಟು, ಕಲಿತದ್ದು + ಆದ ಹಾಗೆ ಅದು ಕೂಡ ಬೆಳೆಯುತ್ತೆ.

ಒಂದು ವಿಪರ್ಯಾಸ ಅಂದ್ರೆ ಹೆಚ್ಚು ಕಲಿತ ಹೆಚ್ಚು ಬುದ್ದಿವಂತನಿಗೆ ಹೆಚ್ಚು...
ಅವರೇನು ಕಲಿಸಿದರು, ಇವರೇನು ಕಲಿತರು....!

ಕೊಟ್ಟು ಕೊಡೋ ವಸ್ತು ಇದೊಂದೆ ಇರಬೇಕೇನು ಅನಿಸುತ್ತೆ.

ನಿಮ್ಮಂತವರು ಇನ್ನೊಂದಿಷ್ಟು ಜನ ಹುಟ್ಟಿದ್ರೇ ಶೋಷನೆಗೆ ಒಳಗಾಗುವವರ ಹೊಟ್ಟೆಯಲ್ಲಿ ಹುಟ್ಟೋ ನಮ್ಮಂತವರೂ ಬದುಕಲು ಶಕ್ತಿ ಬಂದೀತು.

Sorry ಮೇಡಂ ಇದು ನನ್ನ ಅನಿಸಿಕೆ ಮಾತ್ರ...Vg Bingihttps://www.blogger.com/profile/15596112457047221973noreply@blogger.comtag:blogger.com,1999:blog-649657080015583843.post-60072361134812496722014-03-06T08:20:33.275-08:002014-03-06T08:20:33.275-08:00ಮೇಡಂ ಇದು ಈಗಿನ ಪರಿಸರವು ಅನುಸರಿಸುತ್ತಿರುವ ಸತ್ಸಂಪ್ರದಾಯ
...ಮೇಡಂ ಇದು ಈಗಿನ ಪರಿಸರವು ಅನುಸರಿಸುತ್ತಿರುವ ಸತ್ಸಂಪ್ರದಾಯ
ಮನೆಯ ದೇವರ ಮನೆಯಲ್ಲಿ ಜೇಡದ ಬಲೆ ಇದ್ದರೂ ಊರ ದೇವಸ್ಥಾನದಲ್ಲಿ ಪಾರಾಯಣ..ಪವನ್ ಮೈರ್ಪಾಡಿhttps://www.blogger.com/profile/01595709149844800964noreply@blogger.comtag:blogger.com,1999:blog-649657080015583843.post-8878303715371092332014-03-06T08:04:27.787-08:002014-03-06T08:04:27.787-08:00ಅಪರಿಚಿತರ ನಡುವಿನ ಸಂಭಾಷಣೆ ಒಂದು ರೀತಿಯ ಅನಿರೀಕ್ಷಿತ ಸ್ನೇ...ಅಪರಿಚಿತರ ನಡುವಿನ ಸಂಭಾಷಣೆ ಒಂದು ರೀತಿಯ ಅನಿರೀಕ್ಷಿತ ಸ್ನೇಹ ಬಾಂಧವ್ಯಕ್ಕೆ ಎಡೆಮಾಡುತಿರುವಂತೆ ಎನಿಸಿತು. super RoopaRamesh Rammyhttps://www.blogger.com/profile/11543954840747830064noreply@blogger.comtag:blogger.com,1999:blog-649657080015583843.post-57017097047942622362014-03-06T05:24:46.273-08:002014-03-06T05:24:46.273-08:00ಹೊರಗಿನ ಮನುಷ್ಯ ರೋಜಾ ಹೂವಿನಂತೆ ಸಲೀಸಾಗಿ ನಟಿಸಬಲ್ಲ, ಅಂತರ...ಹೊರಗಿನ ಮನುಷ್ಯ ರೋಜಾ ಹೂವಿನಂತೆ ಸಲೀಸಾಗಿ ನಟಿಸಬಲ್ಲ, ಅಂತರಂಗದಲ್ಲಿ ಜಗದ ನೋಟದಿಂದ ಅವಿತ ಮುಳ್ಳುಗಳು ಅವ್ಯಕ್ತ. ತುಂಬ ಮಾರ್ಮಿಕವಾದ ಬರಹ.

ಬಿರಿಯಾನಿಯ ಬಗ್ಗೆ ಇನ್ನೂ ಅರ್ಧ ಪುಟ ಬರೆಯ ಬಹುದಿತ್ತು ಅಲ್ಲವೇ, ಕೋಳಿಯು ಕುರಿಗೂ ನ್ಯಾಯ ದೊರಕಿಸಿದಂತಾಗುತ್ತಿತ್ತು.

ಈ ಸಾಮಾಜಿಕ ಮಾಧ್ಯಮದ ಸ್ನೇಹ ಬಂಧನಗಳು ಏನನ್ನೂ ಬಯಸದ ನಿಜವಾದ ಆತ್ಮೀಯ ಬಂಧನಗಳು. ಇಲ್ಲದಿದ್ದರೆ ಎಲ್ಲಿಯ ಪಲವಳ್ಳಿ ಮತ್ತು ಎಲ್ಲಿಯ 3K, ಯಾವ ಜನ್ಮದ ಮೈತ್ರಿ?

(ಇನ್ನು ಮೇಲೆ ವಾರಕ್ಕೊಂದಾದರೂ ಮುಗಿಲು ತೇಲಲಿ)
ಅಧಿನಾಯಕಿ Roopa Satish ಮೇಡಂ.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-649657080015583843.post-81366534230615565402014-03-06T02:55:24.736-08:002014-03-06T02:55:24.736-08:00ಶುಭಾಶಯಗಳ ಮುಖವಾಡದ ಹಿಂದಿನ ವಾಸ್ತವ ತಿವಿಯುವಂತಿದೆ. ಹೀಗಾಗ...ಶುಭಾಶಯಗಳ ಮುಖವಾಡದ ಹಿಂದಿನ ವಾಸ್ತವ ತಿವಿಯುವಂತಿದೆ. ಹೀಗಾಗಿ, ಸ್ವಲ್ಪ ಸಂಕೋಚ ಹಾಗು ಹೆದರಿಕೆಯಿಂದಲೇ ನಿಮಗೆ ವಿಲಂಬಿತ ಶುಭಾಶಯಗಳನ್ನು ತಿಳಿಸುತ್ತಿದ್ದೇನೆ. ಕ್ಷಮೆ ಇರಲಿ.sunaathhttps://www.blogger.com/profile/13386371953472087631noreply@blogger.com