tag:blogger.com,1999:blog-649657080015583843.post8664757398204134422..comments2023-04-13T06:14:37.448-07:00Comments on ಬಿಳಿಮುಗಿಲು!! ಅಂಬರ ಚುಂಬಿತ....: ಶೋಕವಿಲ್ಲಿ ಸಂಭ್ರಮಿಸಬೇಕಿದೆbilimugiluhttp://www.blogger.com/profile/18204038210620711248noreply@blogger.comBlogger28125tag:blogger.com,1999:blog-649657080015583843.post-58501441503867605482013-08-19T04:02:58.761-07:002013-08-19T04:02:58.761-07:00ಅರುಣ,
ನಿಮ್ಮೆಲ್ಲರ ಇರುವಿಕೆಯೆ ಜೀವನಕ್ಕೊ೦ದು ಚಿಲುಮೆ.... ...ಅರುಣ,
ನಿಮ್ಮೆಲ್ಲರ ಇರುವಿಕೆಯೆ ಜೀವನಕ್ಕೊ೦ದು ಚಿಲುಮೆ.... ಪುಣ್ಯ ನನ್ನದು....
bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-649657080015583843.post-54550071299598192202013-08-09T11:52:16.316-07:002013-08-09T11:52:16.316-07:00ಇದನ್ನ ಈಗ ಓದ್ತಾ ಇದೀನಿ ಕ್ಷಮೆ ಇರಲಿ ರೂಪಕ್ಕ...
'...ಇದನ್ನ ಈಗ ಓದ್ತಾ ಇದೀನಿ ಕ್ಷಮೆ ಇರಲಿ ರೂಪಕ್ಕ...
''ಮೇಜಿನ ಮೇಲಿದ್ದ ಮಲ್ಲಿಗೆ ದಿಂಡು ಅತಿಯಾಗಿ ಕಾಡಿದೆ.''..ಈ ಸಾಲಿನ ನಂತರ ಓದಲು ಆಗಲಿಲ್ಲ ರೂಪಕ್ಕ ..ಕಣ್ಣು ಮಂಜಾದವು .ನಿಮ್ಮ ನಗುವ ಹಿಂದೆ ಅನೇಕ ಸಾರಿ ನಿಮ್ಮನ್ನು ಹುಡುಕಿ ನಾನು ಸೋತಿದ್ದೇನೆ. ಆದರೆ ನೀವು ಸಿಕ್ಕೂ ಸಿಗದೆ ಹಾಗೆ ಇರುತ್ತೀರಿ.
ಆದ್ಯಾವ ಜನ್ಮದ ಪೂರ್ವ ಪುಣ್ಯವೋ ನೀವು ಸ್ವಂತ ಅಕ್ಕನಿಗಿಂತಲೂ ಹೆಚ್ಚು ಅರ್ಥವಾಗಿದ್ದೀರಿ..ಆಪ್ತವಾಗಿದ್ದೀರಿ.
ಕರ್ತವ್ಯ ಪ್ರಜ್ಞೆ ,ಸಾಮಾಜಿಕ ತುಡಿತ ,ನೋವಿನಲ್ಲೂ ನಗುವ ಚಿಕಿತ್ಸಕ ಗುಣ ಎಲ್ಲವೂ ನಮಗೆ ಆದರ್ಶ...

ನಿಮ್ಮೊಂದಿಗೆ ನಾವಿದೀವಿ ರೂಪಕ್ಕ...arun kumarhttps://www.blogger.com/profile/13184088793233445166noreply@blogger.comtag:blogger.com,1999:blog-649657080015583843.post-71752040266171725222013-05-25T10:27:27.176-07:002013-05-25T10:27:27.176-07:00Satisha,
idu poorvada punya.... koneya saalu saavi...Satisha,
idu poorvada punya.... koneya saalu saavira maatugaLanna aaDi hogide....bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-649657080015583843.post-2486299982319015002013-05-25T10:25:26.528-07:002013-05-25T10:25:26.528-07:00This comment has been removed by the author.bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-649657080015583843.post-42705927741997323492013-05-25T10:21:28.318-07:002013-05-25T10:21:28.318-07:00This comment has been removed by the author.bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-649657080015583843.post-54757017585264256442013-05-25T10:17:36.191-07:002013-05-25T10:17:36.191-07:00Ra-1...
onde doniya payanigaru.....
hegalige hega...Ra-1...
onde doniya payanigaru.....
hegalige hegalina saantvana......bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-649657080015583843.post-33249988363858333742013-05-23T11:30:16.542-07:002013-05-23T11:30:16.542-07:00ರೂಪಕ್ಕ ನನ್ನನ್ನ ಮೂರನೇ ಸಾರಿ ಅಳಿಸಿದ್ರಿ..
ಅಷ್ಟು ಸುಲಭಕ...ರೂಪಕ್ಕ ನನ್ನನ್ನ ಮೂರನೇ ಸಾರಿ ಅಳಿಸಿದ್ರಿ..

ಅಷ್ಟು ಸುಲಭಕ್ಕೆ ಅಳೋ ಮಗ ಅಲ್ಲ ನಾನು.. ನಾನು ಒಬ್ಬರಿಗಾಗಿ ಅಳ್ತೇನೆ ಅಂದ್ರೆ ಅವರು ನನಗೆ ಅಷ್ಟು ಮಹತ್ವಪೂರ್ಣ ವ್ಯಕ್ತಿ.. ನನ್ನ ಕಣ್ಣಲ್ಲಿ ಅನಾಮತ್ತು ಒಬ್ಬರು ಇಷ್ಟು ಸಲೀಸಾಗಿ ಕಣ್ಣೀರು ಹಾಕಿಸುತ್ತಾರೆಂದರೆ ನಿಜಕ್ಕೂ ನನ್ನ ನಾಡಿ ಮಿಡಿತಕ್ಕೆ ನೇರ ಸಂಬಂಧ ಹೊಂದಿದವರಿಂದ ಮಾತ್ರ ಸಾಧ್ಯ. ಬಹಳ ಹಿಂದೆ ನೀವೊಂದು ಮಾತು ಹೇಳಿದ್ರಿ ಮಂಗಳೂರಲ್ಲಿ.. ನನಗೆ ತಮ್ಮ ಇಲ್ಲ ಅನ್ನೋ ಕೊರತೆ ನೀಗಿಸಿದ ಮಾಹಾನುಭಾವರು ನೀವೆಲ್ಲ ಅಂತ. ಬರೀ ಬಾಯ್ಮಾತು ಆಗಿರಲಿಲ್ಲ ಅದು. ಅದಕ್ಕೆ ನಮ್ಮೆಲ್ಲರೊಳಗೆ ನೀವು ಯಾರಿಗಿಂತಲೂ ಸಲೀಸಾಗಿ ಒಂದು ಎತ್ತರದ ಸ್ಥಾನ ಹಿಡಿಯಲಾಗಿದ್ದು.

ಈ ಕಾರ್ಯಕ್ರಮದ ಯಶಸ್ಸಿನ ಸಿಹಿಯ ನಗುವಿನ ಹಿಂದೆ ನಿಮ್ಮ ಅದೆಷ್ಟು ನೋವಿನ ಭಾರದ ಭಾವಗಳಿದ್ವು ಅನ್ನೋದರ ಕಿಂಚಿತ್ ಕಲ್ಪನೆ ನಮಗೆ ಇದ್ದಿತ್ತಾದರೂ ಈ ಬರಹ, ಅದರ ವ್ಯಾಪ್ತಿಯನ್ನ ಅಳೆಯಲಾರದಷ್ಟು ಅಗಲವಾಗಿ, ಮತ್ತಷ್ಟೂ ಆಳವಾಗಿ ನಮಗದನ್ನ ಪರಿಚಯಿಸಿದ್ದು ಸುಳ್ಳಲ್ಲ. ನಿಮ್ಮೊಂದಿಗೆ ನಾವಿರೋದು ನಮ್ಮ ಕರ್ತವ್ಯ ಅನ್ನುವುದಕ್ಕಿಂತ ಹೆಚ್ಚಾಗಿ ಭಾಗ್ಯ ಅಂದುಕೊಳ್ಳುವುದಕ್ಕಿಂಥ ವಿಧಿ ಇಲ್ಲ ಅನ್ನಿಸುತ್ತಿದೆ.

ನಿಮ್ಮೊಂದಿಗೆ ನಾವು ಯಾವತ್ತಿಗೂ ಇರ್ತೀವಿ ಅನ್ನೋದು ಬರೀ ಮಾತಲ್ಲ ಭಾಷೆ.. :) :)ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-649657080015583843.post-86939317577008443512013-05-18T23:12:41.734-07:002013-05-18T23:12:41.734-07:00ರೂಪಾ ದೀ ಏನ್ ಹೇಳಬೇಕೋ ಗೊತ್ತಾಗ್ತಿಲ್ಲಾ....
ನಿಮ್ಮ ಬರ...ರೂಪಾ ದೀ ಏನ್ ಹೇಳಬೇಕೋ ಗೊತ್ತಾಗ್ತಿಲ್ಲಾ....

ನಿಮ್ಮ ಬರಹದಲ್ಲಿ ಹಲವಾರು ಕಡೆ ನನ್ನದೇ ಪ್ರತಿಬಿಂಬ ಕಾಣಿಸಿಯು ಕೂಡ ಕಾಣದ ಹಾಗೆ ಕಣ್ಣು ಮಂಜಾಯಿತು.

ನಾ ಏನನ್ನೂ ಹೇಳದೇ ಇದ್ದರೂ ಕೂಡ, ಅಕ್ಕನಿಗೆ ಎಲ್ಲ ಅರ್ಥವಾಗಿರುತ್ತೆ :-)

Imranhttps://www.blogger.com/profile/17255006665899642440noreply@blogger.comtag:blogger.com,1999:blog-649657080015583843.post-13817210193757235172013-05-17T04:03:30.209-07:002013-05-17T04:03:30.209-07:00Satish, akkareya maatige sharanu. Satish, akkareya maatige sharanu. bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-649657080015583843.post-25559815647829474572013-05-17T04:01:46.704-07:002013-05-17T04:01:46.704-07:00dhanyavaada prakash Ji.... dhanyavaada prakash Ji.... bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-649657080015583843.post-81820162069556022742013-05-17T04:01:15.063-07:002013-05-17T04:01:15.063-07:00am blessed, thank u....am blessed, thank u....bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-649657080015583843.post-88472011924109559372013-05-17T03:57:07.537-07:002013-05-17T03:57:07.537-07:00... Balu Sir,
neevu saha "Roopakka" ant...... Balu Sir,
neevu saha "Roopakka" antha kareyode!! nimma akkareya saantvana mana muttide. bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-649657080015583843.post-10823888911469847132013-05-17T03:54:59.448-07:002013-05-17T03:54:59.448-07:00Azad sir,
pakkadalle koothu saantvana heLidahaagid...Azad sir,
pakkadalle koothu saantvana heLidahaagide nimma maatu.... tx..bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-649657080015583843.post-75543410874200244282013-05-16T21:50:26.632-07:002013-05-16T21:50:26.632-07:00ಆತ್ಮೀಯ ಪ್ರೀತಿಯ ರೂಪಕ್ಕಾ
ನಿಮ್ಮ ನೋವಿನಲ್ಲೂ ಇತರರ ನಗುವ...ಆತ್ಮೀಯ ಪ್ರೀತಿಯ ರೂಪಕ್ಕಾ

ನಿಮ್ಮ ನೋವಿನಲ್ಲೂ ಇತರರ ನಗುವಿಗೆ ಕಾರಣವಾಗುವ ನಿಮ್ಮ ಒಳ್ಳೆತನಕ್ಕೆ ನನ್ನ ನಮನಗಳು..................

ಬದುಕಿನ ಪ್ರತಿ ಹಂತದ ಏರಿಳಿತಗಳ ನೋವು ನಲಿವುಗಳನು ಮೆಟ್ಟಿ ನಿಲ್ಲುವ ಶಕ್ತಿಯನ್ನು ಆ ದೇವರು ನಿಮಗೆ ನೀಡಿದ್ದಾನೆ.... ಮೇಲ್ನೋಟಕ್ಕೆ ಗಟ್ಟಿತನವಿದ್ದರೂ ನಿಮ್ಮ ಅಂತರಂಗದ ಭಾವುಕತೆಯ ನಾವು ಬಲ್ಲೆವು..... ಒಂದು ಮಾತಂತೂ ನಿಜ ಏನೇ ಕಷ್ಟ ಬಂದರೂ ನಿಮ್ಮ ಬೆನ್ನೆಲುಬಾಗಿ ತಂಡವಿದೆ ಧೈರ್ಯದಿಂದ ಸಾಗಿ.......

ನಿಮಗಾಗಿ ನನ್ನ ಅಚ್ಚು ಮೆಚ್ಚಿನ ಈ ಸಾಲು

ಅಕ್ಕಾ ಪಕ್ಕ ಹಕ್ಕಿಗಳೇ
ನಿಮ್ಮ ಅಕ್ಕಾ ತ೦ಗಿ ಅಂದುಕೊಳ್ಳಿ
ಸ್ವಾತಿಯ ಹಾಗಿದೆ ಕಣ್ಣೀರು
ನಾಳೆ ಮುತ್ತಾಗಿ ಬರುತಾವೆ
ನಿಮ್ಮಯ ಗ್ರಹಣ ಸರಿದೂ
ಈ ಬಾಳಲ್ಲಿ ಹುಣ್ಣಿಮೆ ಸುರಿಯೋ ಸಮಯ
ನಾಳೆಯೇ ಸುಖವ ಕೊಡುತಾನೆ
ದೇವರು ಜೊತೆಯಲ್ಲಿರುತ್ತಾನೆ.............

ಪ್ರಕಾಶಣ್ಣ ಹೇಳಿದಂತೆ ನಿಮ್ಮ ಬಾಳಲ್ಲಿ " ಮರೆವು " ಒಂದು ವರವಾಗಲಿ......................Bloghttps://www.blogger.com/profile/01067594476404913025noreply@blogger.comtag:blogger.com,1999:blog-649657080015583843.post-44774359350901686102013-05-16T20:30:14.987-07:002013-05-16T20:30:14.987-07:00ಕಾಲ ಎಲ್ಲವನ್ನೂ ಮರೆಸುತ್ತದೆ..
ಮರೆವು ..
ಶಾಪವೂ ಹೌದು..
...ಕಾಲ ಎಲ್ಲವನ್ನೂ ಮರೆಸುತ್ತದೆ..

ಮರೆವು ..
ಶಾಪವೂ ಹೌದು..
ಒಂದು ವರವೂ ಹೌದು...

ನಿಮ್ಮ ಬಾಳಲ್ಲಿ " ಮರೆವು " ಒಂದು ವರವಾಗಲಿ ಎಂದು ಹಾರೈಸುವೆ....Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-649657080015583843.post-44413814430129070632013-05-16T11:30:42.645-07:002013-05-16T11:30:42.645-07:00ರೂಪಕ್ಕ...Hats off to You....!
ನೀವೆ ನಮಗೆಲ್ಲರಿಗೂ ಸ್...ರೂಪಕ್ಕ...Hats off to You....!
ನೀವೆ ನಮಗೆಲ್ಲರಿಗೂ ಸ್ಫೂರ್ತಿ...
ಬಾನ ಮೇಘಗಳು ಭುವಿಗೆ ಸ್ಫೂರ್ತಿಯಾದಂತೆ..
ನಿಮ್ಮ ನಗು ಇನ್ನೂ ಸಾವಿರಾರು ಮಂದಿಗೆ ಸ್ಫೂರ್ತಿ ನೀಡುತ್ತಿರಲಿ.

3K ಯಾವಾಗಲೂ ನಿಮ್ಮೊಂದಿಗಿದೆ...Anonymousnoreply@blogger.comtag:blogger.com,1999:blog-649657080015583843.post-2920146037267752812013-05-16T10:16:22.414-07:002013-05-16T10:16:22.414-07:00ಸಹೋದರಿ ರೂಪ ಅವರೇ , ನಿಮ್ಮ ನಿರೂಪಣೆ ಓದಿದೆ ಕಣ್ತುಂಬಿ ಬಂ...ಸಹೋದರಿ ರೂಪ ಅವರೇ , ನಿಮ್ಮ ನಿರೂಪಣೆ ಓದಿದೆ ಕಣ್ತುಂಬಿ ಬಂತು, ಆದರೆ ನೀವು ಬಹಳಷ್ಟು ಹೆಣ್ಣುಮಕ್ಕಳ ಸ್ಫೂರ್ತಿ ಯಾಗಿದ್ದೀರಿ, ಹೌದು ಜೀವನ ಪಯಣದಲ್ಲಿ ಅಡಚಣೆಗಳು ಬಹಳ, ನೋವು ಕಾಡುತ್ತದೆ ಹಲವು ಸಾರಿ, ಆದರೆ ಚಲಿಸುವ ಬದುಕು ಎಲ್ಲವನ್ನು ದಾಟಿಕೊಂಡು ಮುನ್ನುಗ್ಗಲೇ ಬೇಕು . ಕೆಲವು ಘಟನೆಗಳು ಮರೆಯಲು ಸಾಧ್ಯವಿಲ್ಲದಿದ್ದರೂ ಕೂಡ ಮರೆಯಲು ನಾವು ಪ್ರಯತ್ನಿಸಲೇ ಬೇಕು , ಆ ನೆನಪು ಯಾವಾಗಲೂ ಕಾಡದಂತೆ ಬಿಡುವಿಲ್ಲದ ಜೀವನ ಶೈಲಿ ರೂಪಿಸಿಕೊಂಡು ನಿರಂತರ ಚಟುವಟಿಕೆ ಹಮ್ಮಿಕೊಳ್ಳಬೇಕು , ಬಹುಷಃ ನೀವು ಈ ದಾರಿಯಲ್ಲೇ ಸಾಗುತ್ತಿದ್ದೀರಿ . ಸಂತಸವನ್ನು ಯಾರಾದರೂ ಹಂಚಿಕೊಳ್ಳಬಹುದೇ ಹೊರತಾಗಿ ದುಃಖವನ್ನು ಯಾರೂ ಹಂಚಿಕೊಳ್ಳಲು ಸಾಧ್ಯವಿಲ್ಲ. ಆದರೆ ಸಾಂತ್ವನದ ಮಾತುಗಳು ನಮಗೆ ಸ್ಪೋರ್ತಿಯಾಗಬಲ್ಲದು , "ಸಾವಿಲ್ಲದ ಮನೆ " ಪ್ರಪಂಚದಲ್ಲಿ ಯಾವುದು ಇಲ್ಲ ಹಾಗೆ ನಗುವಿಲ್ಲದ ಜೀವನವೂ ಇಲ್ಲ ಇದು ನನ್ನ ಜೀವನ ಹೇಳಿಕೊಟ್ಟ ಪಾಠ . ನಿಮ್ಮ ಬಿಡುವಿಲ್ಲದ ಚಟುವಟಿಕೆ ನಮ್ಮೆಲ್ಲರಿಗೂ ಸ್ಫೂರ್ತಿ, ಬಹಳಷ್ಟು ಹೆಣ್ಣುಮಕ್ಕಳಿಗೆ ನೀವು ಸ್ಫೂರ್ತಿ, ಹಾಗಾಗಿ ನೀವು ನಮ್ಮೆಲ್ಲರ ಪ್ರೀತಿಯ ಸಹೋದರಿ ರೂಪಕ್ಕ . ನಿಮ್ಮ ಸುತ್ತ ಪ್ರೀತಿ ತುಂಬಿದ ಎಷ್ಟೊಂದು ಸಹೋದರ, ಸಹೋದರಿಯರು ಇದ್ದಾರೆ , ಕಟ್ಟು ಪಾಡು ಅದರಷ್ಟಕ್ಕೆ ಇರಲಿ ನಮ್ಮ ರೂಪಕ್ಕ ನಗುನಗುತ್ತಾ ಇರಲಿ , ಮುಂದಿನ ಕಾರ್ಯಕ್ರಮ ಏನು ಎಂಬ ಬಗ್ಗೆ ಕೂಡಲೇ ಚಟುವಟಿಕೆ ನದೆಸಿ. ನಾವೆಲ್ಲಾ ನಿಮ್ಮೊಟ್ಟಿಗೆ ಇದ್ದೆವೆ. ಹಾಗಾಗಿ ನಿಮ್ಮ ನಗು ಶಾಶ್ವತವಾಗಿ ಇರುತ್ತದೆ , ಇದು ನಮ್ಮೆಲ್ಲರ ಶುಭ ಹಾರೈಕೆ "ಚೀರ್ ಅಪ್ " ರೂಪಕ್ಕ,
ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ] balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-649657080015583843.post-44878470931389371352013-05-16T09:12:26.202-07:002013-05-16T09:12:26.202-07:00ಸಾಂತ್ವನ ಕೊಡುವುದು ಸುಲಭ... ಅದನ್ನು ಮನದಲ್ಲಿಟ್ಟು ದಹಿಸಲು...ಸಾಂತ್ವನ ಕೊಡುವುದು ಸುಲಭ... ಅದನ್ನು ಮನದಲ್ಲಿಟ್ಟು ದಹಿಸಲು ಬಿಡದೆ ಮೆಟ್ಟಿ ನಿಲ್ಲುವುದು ಬಲು ಕಷ್ಟಸಾಧ್ಯ...ಅದನ್ನು ನೀವು ಮಾಡಿದ್ದೀರಿ ರೂಪಾ.. ಜೀವನದ ಕೆಲವೇ ಕ್ಷಣಗಳನ್ನು ಮಾತ್ರ ಕಂಡವರಿಗಿಂತಾ, ಅಂತಹ ಅಪೂರ್ವ ಕ್ಷಣಗಳನ್ನು ಮತ್ತೆ ಯಾವುದೇ ರೂಪದಲ್ಲಿ ನೋಡಲಾಗದಂತಹವರಿಗಿಂತಾ ನಾವೇ ಮಿಗಿಲು ಎನ್ನುವ ಸಮಾಧಾನ ಮಾಡಿಕೊಳ್ಳುವುದೇ ಜೀವನದ ಒಪ್ಪಂದ. ಮಗಳ ಮುದ್ದು ಮುಖ, ಅಮ್ಮ, ಅಪ್ಪ, ತಂಗಿ, ತಮ್ಮ, ಆತ್ಮೀಯ ಸ್ನೇಹಿತರು, ಮೆಚ್ಚಿದ ಕಾಯಕ, ಮನಕ್ಕೆ ಮುದಕೊಡುವ ಸಾಹಿತ್ಯ ಸೇವೆ, ಸಮಾಜ ಸೇವೆಯಲ್ಲಿ ಸಾರ್ಥಕತೆ...ನಿಮ್ಮನ್ನು ನೀವೇ ಸಮಾಧಾನಿಸಿಕೊಳ್ಳಲು ದೇವರು, ನಿಮ್ಮ ದೇವರು ನಿಮಗೆ ನೀಡಿದ ಪರ್ಯಾಯ ಎಂದುಕೊಂಡು ಉತ್ಸಾಹದ ಚಿಲುಮೆಯಾಗಿ ಶತಮಾನಮ್ ಭವತಿ -ಸಾಕಾರಗೊಳಿಸಿದ್ದು ನಿಮ್ಮ ಸ್ಥೈರ್ಯ, ವಿಶ್ವಾಸ ಸಹನೆಗೆ ಪ್ರತೀಕ. ನಿಮ್ಮೆಲ್ಲ ಕುಟುಂಬ ವರ್ಗಕ್ಕೆ ಅದರಲ್ಲೂ ನಿಮಗೆ ಮತ್ತು ಮೇಘನಾ ಪುಟ್ಟಿಗೆ ಮನಸಾರೆ ಹಾರೈಕೆಗಳು. ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-649657080015583843.post-61062918009847573392013-05-16T08:24:35.984-07:002013-05-16T08:24:35.984-07:00pradeepa.....
eno ello heLbekannistittu adakke bar...pradeepa.....
eno ello heLbekannistittu adakke barede. no gr8s and greets plz.... bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-649657080015583843.post-67045903709400779512013-05-16T08:22:33.394-07:002013-05-16T08:22:33.394-07:00Badari yavare,
nimmellara sneha preetige sharanu.....Badari yavare,
nimmellara sneha preetige sharanu........ bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-649657080015583843.post-9779793602315968242013-05-16T08:19:01.698-07:002013-05-16T08:19:01.698-07:00Girish,
uttarisoke bartilla.
preetiya dhanyavaada...Girish,
uttarisoke bartilla.
preetiya dhanyavaada.......bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-649657080015583843.post-58773843188462798832013-05-16T08:15:40.983-07:002013-05-16T08:15:40.983-07:00Srikanth......:)..... Enantha heLbeko gottaagtilla...Srikanth......:)..... Enantha heLbeko gottaagtilla.... Preeti heege irali. bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-649657080015583843.post-3810835006422251902013-05-16T08:13:33.471-07:002013-05-16T08:13:33.471-07:00naveenaaaaaaa :)..... maatella mounada more hogide...naveenaaaaaaa :)..... maatella mounada more hogide! preeti heege irali. bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-649657080015583843.post-45438297634645828682013-05-16T06:28:07.380-07:002013-05-16T06:28:07.380-07:00ರೂಪಕ್ಕ... ಏನು ಹೇಳಬೇಕೋ ತಿಳೀತಿಲ್ಲಾ.. ನಿರೂಪಣೆ ತುಂಬಾ ...ರೂಪಕ್ಕ... ಏನು ಹೇಳಬೇಕೋ ತಿಳೀತಿಲ್ಲಾ.. ನಿರೂಪಣೆ ತುಂಬಾ ಚೆನ್ನಾಗಿದೆ... ಆದರೆ ಏಕೋ ಮನ ಕಲಕಿತು... ಒಂದು ಮಾತ್ರ ಹೇಳಬಲ್ಲೆ. ನೀವು Really Great Roopakka...Pradeep Raohttps://www.blogger.com/profile/02892117583016521897noreply@blogger.comtag:blogger.com,1999:blog-649657080015583843.post-9517963026789072582013-05-16T06:23:19.042-07:002013-05-16T06:23:19.042-07:00ಮಡಗಟ್ಟಿದ ನೋವಿನ ಹೊರತಾಗಿಯೂ ಇತರರ ಸಂಭ್ರಮಕ್ಕಾಗಿಯೆ ಒಂದು ...ಮಡಗಟ್ಟಿದ ನೋವಿನ ಹೊರತಾಗಿಯೂ ಇತರರ ಸಂಭ್ರಮಕ್ಕಾಗಿಯೆ ಒಂದು ನಗುವನ್ನು ಎತ್ತಿಡುವವರೂ ಅಪರೂಪ.ನಿಮ್ಮ ಹೃದಯ ವೈಶಾಲ್ಯಕ್ಕೆ ಇದೂ ಒಂದು ಉದಾಹರಣೆ. ಜೀವಂತ ದಂತ ಕಥೆ ಎಂದರೆ ನೀವೇ ನಮಗೆ.

ತುಂಬಲಾರದ ಖಾಲೀತನವನ್ನು ಮಗಳ ಇರುವಿಕೆ ಭರ್ತಿ ಮಾಡಲಿ. ಭಗವಂತನ ಕೃಪೆ ನಿಮ್ಮ ಮೇಲೆ ಎಂದೂ ಇರಲಿ.

ರೂಪಾಜೀ, ಅಂದಿನ ಪ್ರತಿ ನಿಮಿಷದ ಹಿಂದೆಯೂ ನಿಮ್ಮ ದಿನಗಟ್ಟಲೇ ಪರಿಶ್ರಮ ಎದ್ದು ಕಾಣುತ್ತಿತ್ತು. ಕಾರ್ಯಕ್ರಮ ಮನೆಯ ವಾತಾವರಣಕ್ಕೆ ಪರಿವರ್ತಿತವಾಗಿತ್ ತು. ಇದೂ ಅಪರೂಪವೇ.

ನನ್ನಂತ ಅಙ್ಞಾತ ಕವಿಯನ್ನು ಗುರುತಿಸಿ ಬೆಟ್ಟದಷ್ಟು ಗೌರವಿಸಿದ ನಿಮಗೆ ಅನಂತ ನಮನಗಳು.Badarinath Palavallihttps://www.blogger.com/profile/06134535730447920619noreply@blogger.com