ಬಿಳಿಮುಗಿಲು!!
ಕೈಗೆಟುಕದ ಆಗಸದಲ್ಲಿ - ಜೀವಸಾರ ತುಂಬಿಕೊಂಡಂತೆ ಬಿಳಿಮುಗಿಲು... ಬೆಣ್ಣೆಯ ಮುದ್ದೆಗಳಂತೆ .... ಹತ್ತಿಯ ಗುಡ್ದೆಗಳಂತೆ .... ಬಾನಿಗೆ ಸಿಂಗಾರವೇ ಈ ಮೇಘಗಳು...ಇವಿಲ್ಲದೆ ಹೋದಲ್ಲಿ ಬಾನಿಗೆಲ್ಲಿ ಆಕಾರ? ಚಿತ್ರ ಬಿಡಿಸುವ ಕಲೆಗಾರರಿಗೆಲ್ಲಿ ರೂಪ? ಕವಿಗಳಿಗೆಲ್ಲಿ ಸ್ಪೂರ್ತಿ?....ಗಗನವ ವರ್ಣಿಸಿ...., ಬಣ್ಣಿಸಿ...., ಮುದ್ದಿಸಲು ಕಾರಣ - ಈ ಅಂಬರ ಚುಂಬಿತ ಬಿಳಿಮುಗಿಲು....
saalugalu hitavaagive akka
ReplyDelete-Incahara
ನಿಮ್ಮ ಎಲ್ಲ ಬರಹಗಳನ್ನು, ಕವಿತೆಗಳನ್ನು ಓದಿದೆ...
ReplyDeleteಚೆನ್ನಾಗಿ ಬರೆಯುತ್ತೀರಿ ನಿವು...
ಅಭಿನಂದನೆಗಳು...
ಪ್ರಕಾಶಣ್ಣ...