Thursday, December 6, 2012
Subscribe to:
Post Comments (Atom)
ಪ್ರತಿ ಬೆಳಗೂ ಹೊಸತನ....
ಪ್ರತಿ ಬೆಳಗೂ ಹೊಸತನದೊಂದಿಗೆ ಮೊದಲಾಗುವುದೆಂದು ನನ್ನ ನಂಬಿಕೆ. ಬಿಸಿಬಿಸಿ ಕಾಫಿಯೊಂದಿಗೆ ಶುರುವಾಗುವ ದಿನ ನನ್ನ ಈ ನಂಬಿಕೆಯನ್ನ ಮತ್ತಷ್ಟು ದೃಢವಾಗಿಸುತ್ತದೆ. ನನ್ನ ಮತ್ತ...
-
ಪ್ರತಿ ಬೆಳಗೂ ಹೊಸತನದೊಂದಿಗೆ ಮೊದಲಾಗುವುದೆಂದು ನನ್ನ ನಂಬಿಕೆ. ಬಿಸಿಬಿಸಿ ಕಾಫಿಯೊಂದಿಗೆ ಶುರುವಾಗುವ ದಿನ ನನ್ನ ಈ ನಂಬಿಕೆಯನ್ನ ಮತ್ತಷ್ಟು ದೃಢವಾಗಿಸುತ್ತದೆ. ನನ್ನ ಮತ್ತ...
-
ಕಂಕಣ : ನಾಡು - ನುಡಿಗಾಗಿ ನಿನ್ನೆ ಭಾನುವಾರ, ಸಾಹಿತಿ - ಕವಿರಾಜ್ ರವರ ನೇತೃತ್ವದಲ್ಲಿ, " ಕಂಕಣ " ಬಳಗದ ಮೊದಲ ಹೆಜ್ಜೆ, JP ನಗರದ ಸೆಂಟ...
-
ಕಳೆದ ವರ್ಷ “ನನ್ನ ಸ್ನೇಹಿತ ಗೋಪಿಯ ಮದುವೆ, ನಿಮ್ಮೆಲ್ಲರನ್ನು ಆಹ್ವಾನಿಸಿದ್ದಾರೆ…. ಬರ್ತೀರಿತಾನೆ?.”, ಅ೦ತ ಕೇಳಿ, ಮಕ್ಕಳ ಪ್ರತಿಕ್ರಿಯೆಗೆ ಕಾಯ್ತಿದ್ದೆ...
ಕಾರ್ತಿಕ ಮಾಸ ಮುಗಿಯುವ ಮೊದಲೇ ಕೋಳೀನ ಕರೆದದ್ದು...ಸುಂದರವಾಗಿದೆ..."ಕವಿ"ತೆ ಎನ್ನುವುದು ಮನದೊಳಗಡೆ "ಕವಿ"ದಿರುವ ಪದಗಳನ್ನ ಅರ್ಥಪೂರ್ಣವಾಗಿ ಹೊರ ಹಾಕುವುದು.ಸೊಗಸಾಗಿದೆ...ಜೋಗಯ್ಯ ಹೇಳಿದ ಹಾಗೆ ಸೋಮ್ವಾರ ಶನಿವಾರ ಕೋಳೀನ ಕುಯ್ಯೊಂಗಿಲ್ಲ ಅನ್ನುವ ಹಾಗಾದರೆ ಕೋಳೀ ಕೂಡ ನಿಮಗೆ ಹೇಳುತ್ತೆ.."ಸಂತಸದ ದಿಸೆಯಲಿ ಬೇಸತ್ತ ಘಳಿಗೆಯಲಿ ನಿಮ್ಮ ಬೇಟಿ!
ReplyDeleteSrikanth,
DeleteThank you so much :)......
namma paadu nodiye aa haadu baredirabeku :).....
en madam kaarthika maasa mugili antha kaaytha iddira...
ReplyDeletehi Girish,
Deleteyes :).... yes :)
ಬೆಳಿಗ್ಗೆ ೨.೩೦ ಹೊತ್ತಿಗೆ ಕೋಳಿ ಮೇಲೆ ಪ್ರೇಮ ಕವನ ಬರೆದಿರೋದು ನೋಡಿದ್ರೆ ಗೊತ್ತಾಗತ್ತೆ ನಿಮ್ಮ ಕೋಳಿ ಮೇಲಿನ ಪ್ರೀತಿ ಎಷ್ಟು ಗಾಢವಾದದ್ದು ಅಂತ.. :D :D
ReplyDeleteನೀವು ಕೋಳಿ ದಯಾಸಂಘದ ಕಾರ್ಯದರ್ಶಿ ಆಗಿರಬೇಕಿತ್ತು.. ;) ;)
ವರ್ಷಕ್ಕೊಂದು ಕಾರ್ತಿಕ ಯಾಕಾದ್ರೂ ಇಡ್ತಾರೋ ಅಂತ ಶಾಪ ಹಾಕಿದ್ರೂ ಹಾಕಿರ್ತಿರೆನೋ..?? ;) :D
ಆದರು ಕೋಳಿ ಮೇಲಿನ ಪ್ರೇಮ ಕವನ ಬಹಳ ಚೆನ್ನಾಗಿದೆ ರೂಪಕ್ಕ.. ಅದರಲ್ಲೂ ಕೋಳಿಗೆ ಕೊನೆಗೆ ನೀವ್ ಕೊಟ್ಟ ಉಮ್ಮ... :D :D
hi Satish,
Deleteha ha..... thanks for the feedback.
illa Shaapa haakolla....
aagaaga, madhye madhye - karthika maasa, shanivaara, guruvaara, somavaara, hunnime, sankashti, baadrapada maasa heege ivvella irodakke koli melina moha preeti hecchaagtirodu :) ;) ;)
ಆ ಕೋಳಿಗೊಂದು ಥ್ಯಾಂಕ್ಸ್ ಹೇಳಬೇಕು... ಮತ್ತು ಕಾರ್ತಿಕ ಮಾಸಕ್ಕೂ...ಒಳ್ಳೆಯ ಚುಟುಕಿಗಾಗಿ....
ReplyDeleteಚೆನ್ನಾಗಿದೆ.....
ayyo... tumbaane chennaagide...
ReplyDeleteಪ್ರಾಮಾಣಿಕವಾಗಿ ಹೇಳಬೇಕೆಂದರೆ, ಮಂಸಾಹಾರಿयों से मैं नफरत करता हूँ .. :/ :(
ReplyDeleteHate You Roo-1 :/
but, ನಿಮಗೆ ಕೋಳಿ ಮೇಲಿರುವ ಈ ಹುಚ್ಚುಪ್ರೀತಿಯನ್ನ, ಹಾಗೂ ಅದರ ಮೇಲೂ ಕವನ ಬರೆಯುವ ನಿಮ್ಮ "पागलपन" ತುಂಬಾ ಇಷ್ಟಾ ಆಯ್ತು :D
ಸುಮ್ಮನೆ ಇದ್ದವನಿಗೆ ಕೋಳಿ ಆಸೆ ಹುಟ್ಟಿಸಿ ಬಿಟ್ರೀ...
ReplyDeleteಸುಂದರ ಶೈಲಿ, ಪದ ಲಾಸ್ಯ ಮತ್ತು ಅದನ್ನು ತಲುಪಿಸಿದ ರೀತಿ ಎಲ್ಲವೂ ಮೆಚ್ಚುಗೆ ಪಾತ್ರ.
ಕೋಳಿ ನನಗೆ ನೋಡಲು ಚಂದ
ReplyDelete