Sunday, July 12, 2009

ಬಿಳಿಮುಗಿಲು!!

ಕೈಗೆಟುಕದ ಆಗಸದಲ್ಲಿ - ಜೀವಸಾರ ತುಂಬಿಕೊಂಡಂತೆ ಬಿಳಿಮುಗಿಲು... ಬೆಣ್ಣೆಯ ಮುದ್ದೆಗಳಂತೆ .... ಹತ್ತಿಯ ಗುಡ್ದೆಗಳಂತೆ .... ಬಾನಿಗೆ ಸಿಂಗಾರವೇ ಮೇಘಗಳು...ಇವಿಲ್ಲದೆ ಹೋದಲ್ಲಿ ಬಾನಿಗೆಲ್ಲಿ ಆಕಾರ? ಚಿತ್ರ ಬಿಡಿಸುವ ಕಲೆಗಾರರಿಗೆಲ್ಲಿ ರೂಪ? ಕವಿಗಳಿಗೆಲ್ಲಿ ಸ್ಪೂರ್ತಿ?....ಗಗನವ ವರ್ಣಿಸಿ...., ಬಣ್ಣಿಸಿ...., ಮುದ್ದಿಸಲು ಕಾರಣ - ಈ ಅಂಬರ ಚುಂಬಿತ ಬಿಳಿಮುಗಿಲು....


2 comments:

  1. saalugalu hitavaagive akka
    -Incahara

    ReplyDelete
  2. ನಿಮ್ಮ ಎಲ್ಲ ಬರಹಗಳನ್ನು, ಕವಿತೆಗಳನ್ನು ಓದಿದೆ...

    ಚೆನ್ನಾಗಿ ಬರೆಯುತ್ತೀರಿ ನಿವು...

    ಅಭಿನಂದನೆಗಳು...

    ಪ್ರಕಾಶಣ್ಣ...

    ReplyDelete

ಟೂರಿಸ್ಟ್ ಫ್ಯಾಮಿಲಿ ...Tourist Family, an ode to humanity & compassion :)

ಸ್ವಾರ್ಥ ಮತ್ತು ಸ್ವಲಾಭ ತುಂಬಿರುವ ಇಂದಿನ ಅಪ್ರಾಮಾಣಿಕ ವಾತಾವರಣದಲ್ಲಿ ಮಾನವೀಯತೆ ಹಾಗೂ ವಿಶ್ವಾಸವೆಂಬ ಅಸ್ತ್ರಗಳು ಧರ್ಮ, ಪ್ರದೇಶ, ಪ್ರಾಂತ್ಯ ಹಾಗೂ ಭಾಷೆಗಳನ್ನು ಮೀರಿಸ...